Widgets Magazine

ಈಗಲೇ ನೂತನ ಸಚಿವರಿಗೆ ಖಾತೆ ಹಂಚಿಕೆ ಎಂದ ಯಡಿಯೂರಪ್ಪ

ಕಾರವಾರ| Jagadeesh| Last Modified ಶನಿವಾರ, 8 ಫೆಬ್ರವರಿ 2020 (20:00 IST)

ರಾಜ್ಯ ಸರಕಾರದಲ್ಲಿ ಹತ್ತು ಜನರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅವರಿಗೆ ಖಾತೆ ಹಂಚಿಕೆ ಮಾಡ್ತೇವೆ ಅಂತ ಸಿಎಂ ಹೇಳಿದ್ದಾರೆ.

 

ಹೊಸದಾಗಿ ಸಚಿವರಾದವರಿಗೆ ಸೋಮವಾರ ಖಾತೆ ಹಂಚಿಕೆ ಮಾಡೋದು ಫಿಕ್ಸ್. ಹೀಗಂತ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಅರ್ಥಪೂರ್ಣ ಬಜೆಟ್ ಮಂಡನೆಗೆ ಸಿದ್ಧತೆಗಳು ನಡೆಯುತ್ತಿದ್ದ, ಮಾರ್ಚ್ 5ಕ್ಕೆ ಬಜೆಟ್ ಮಂಡನೆಯಾಗಲಿದೆ ಎಂದಿದ್ದಾರೆ.

ಇನ್ನು, ಕಾಂಗ್ರೆಸ್ ಮುಖಂಡರು ಮಧ್ಯಂತರ ಚುನಾವಣೆ ಬಗ್ಗೆ ತಿರುಕನ ಕನಸು ಕಾಣ್ತಿದ್ದಾರೆ ಅಂತ ಸಿಎಂ ವ್ಯಂಗ್ಯವಾಡಿದ್ರು.

 

 

ಇದರಲ್ಲಿ ಇನ್ನಷ್ಟು ಓದಿ :