ಮಧ್ಯರಾತ್ರಿ 12 ಗಂಟೆಯೊಳಗೆ ಮುಖ್ಯಮಂತ್ರಿ ವಿಶ್ವಾಸ ಮತ ಯಾಚನೆ ಮಾಡಲೇಬೇಕು. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ.ಮೈತ್ರಿ ಸರಕಾರ ವಿಶ್ವಾಸ ಮತ ಯಾಚನೆಗೆ ಚರ್ಚೆ ನಡೆಸುತ್ತಿರುವಾಗಲೆ ಚರ್ಚೆ ನಡುವೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ವಿಶ್ವಾಸ ಮತ ಯಾತನೆ ಕುರಿತ ಚರ್ಚೆ ಎಷ್ಟು ಹೊತ್ತು ಬೇಕಾದರೂ ನಡೆಯಲಿ.ಯಾರೂ ಎಷ್ಟು ಬೇಕಾದರೂ ಮಾತನಾಡಲಿ. ಬಿಜೆಪಿಯಿಂದ ಒಂದಿಬ್ಬರು ಒಂದೈದು ನಿಮಿಷ ಮಾತನಾಡುತ್ತೇವೆ. ಆದರೆ 12 ಗಂಟೆಯೊಳಗೆ ವಿಶ್ವಾಸ ಮತ ಯಾಚನೆ ಮಾಡಲೇಬೇಕು. ಇದು ನಮ್ಮ