ಯಡಿಯೂರಪ್ಪ ಅವರನ್ನು ಸಹ ಮಾರ್ಗ ದರ್ಶಕ ಮಂಡಳಿಗೆ ಕಳಿಸುವುದರಲ್ಲಿ ಸಂಶಯವಿಲ್ಲ. ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.