ಹುಬ್ಬಳ್ಳಿ: ಸಿಎಂ ಹುದ್ದೆಗೆ ಯಾರು ಅರ್ಹರು ಎಂದು ಮೈತ್ರಿ ಸರ್ಕಾರದ ನಾಯಕರು ಟ್ವೀಟರ್ ನಲ್ಲಿ ಕಿತ್ತಾಡುತ್ತಿರುವುದಕ್ಕೆ ಇದೀಗ ಬಿ.ಎಸ್.ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ. ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಟ್ವೀಟರ್ ನಲ್ಲಿ ಕಚ್ಚಾಡುವುದರ ಮೂಲಕ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. ಅಲ್ಲದೇ ವಿರೇಂದ್ರ ಪಾಟೀಲ್ ರನ್ನ ಕಾಂಗ್ರೆಸ್ ಸಿಎಂ ಸ್ಥಾನದಿಂದ ಕಿತ್ತು ಹಾಕಿತ್ತು. ಆ ಮೂಲಕ ವಿರೇಂದ್ರ ಪಾಟೀಲ್ ರಿಗೆ ಕಾಂಗ್ರೆಸ್ ವಿಶ್ವಾಸ