ಯತೀಂದ್ರ ಹಸ್ತಕ್ಷೇಪ ಇಲ್ಲ ಅನ್ನೋ ವಿಚಾರವಾಗಿ ಎಲ್ಲದರಲ್ಲೂ ಹಸ್ತಕ್ಷೇಪ ನಡೆಯುತ್ತಿದೆ.ಎಲ್ಲದರಲ್ಲೂ ಕ್ಯಾಂಪೇನ್ ಮಾಡೋಕೆ ಶುರು ಮಾಡಿದ್ದಾರೆ. ಕಾಂಗ್ರೆಸ್ ನವರು ಬರ ನಿರ್ವಹಣೆಯಲ್ಲಿ ವಿಫಲ ಆಗಿದ್ದಾರೆ.ಲೂಟಿ ಹೊಡೆದಿರೋದಕ್ಕೆ ಸಾಕ್ಷಿ ಇದೆ. ಐಟಿ ರೇಡ್ ಮಾಡಿದಾಗಲೇ ಸಾಕ್ಷಿ ಸಿಕ್ಕಿದೆ.ಆರ್.ಡಿ ಪಾಟೀಲ್ ಕಾಲ್ ಚೆಕ್ ಮಾಡಿದಾಗ 30 ಕಾಲ್ ಸಿಕ್ಕಿದೆ.ಇವರ ಬೆಂಬಲ ಸಿಕ್ಕಿದೆ.ಎಷ್ಟು ಜನಕ್ಕೆ ಅವನು ಸಹಾಯ ಮಾಡಿದ್ದಾನೆ.ಫಸ್ಟ್ ಡಿವಿಷನ್ ನಲ್ಲಿ ಮಾತ್ರ ಸರಿ ಇಲ್ಲ,ಸೆಕೆಂಡ್ ಡಿವಿಷನ್ ನಲ್ಲಿ ಎಲ್ಲ ಸರಿ ಇದೆಯಂತೆ ಎಂದು