pನಿಮ್ಗೆ ಯಾರ ಮೇಲಾದ್ರೂ ತುಂಬಾ ಕೋಪ ಬಂದಾಗ ಏನ್ ಮಾಡ್ತೀರಾ? ಕೂಗಾಡ್ತೀರಾ, ಜಗಳ ಮಾಡ್ತೀರಾ, ಅಕ್ಕಪಕ್ಕದಲ್ಲಿರೋ ವಸ್ತುಗಳನ್ನ ಒಡೆದು ಹಾಕಿ ಕೋಪ ತಣ್ಣಗೆ ಮಾಡ್ಕೋತೀರಾ. ಆಮೇಲೆ ಅಯ್ಯೋ ಒಡೆದೋಯ್ತಲ್ಲಪ್ಪಾ ಅಂದಿರ್ತಿರಾ ಅಲ್ವಾ? ಇನ್ಮುಂದೆ ನೀವು ಸಿಟ್ಟಲ್ಲಿ ಕಂಡ ಕಂಡ ವಸ್ತುಗಳನ್ನ ಒಡೆದಾಕ್ಬೇಕು ಅಂತಿದ್ರೆ, ಬಸವನಗುಡಿಗೆ ಬರ್ಲೇಬೇಕು. ಸಿಕ್ಕಾ ಪಟ್ಟೆ ಕೋಪ ಬಂದಾಗ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಒಡೆದು ಹಾಕುವವರಿಗಂತಲೇ ಫಾರಿನ್ ಕಂಟ್ರಿಗಳಲ್ಲಿ ರೇಜ್ ರೂಂ ಅನ್ನುವ ಕಾನ್ಸೆಪ್ಟ್