ಬೆಂಗಳೂರು : ಪ್ರಶ್ನೆ : ನಾನು ಹಿಂದೆ ಹಲವಾರು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕವನ್ನು ಹೊಂದಿದ್ದೇನೆ. ಆದರೆ ನಾನು ಅವರ ಜೊತೆ ಮಲಗಿದ ಬಳಿಕ ಮತ್ತೆ ಅವರನ್ನು ಇಷ್ಟಪಡುವುದಿಲ್ಲ. ಇದು ಸಾಮಾನ್ಯವಾದರೂ ಇದಕ್ಕೆ ಕಾರಣವೆನೆಂಬುದು ನನಗೆ ತಿಳಿಯುತ್ತಿಲ್ಲ. ನಾನು ಅವರನ್ನು ಭೌತಿಕವಾಗಿ ಮಾತ್ರ ಹಂಬಲಿಸುತ್ತಿರುವುದೇ ಇದಕ್ಕೆ ಕಾರಣವೇ? ನಾನು ಹೆಚ್ಚಿನ ಮಹಿಳೆಯರ ಜೊತೆ ಭಾವನಾತ್ಮಕವಾಗಿ ಹಾಗೂ ಅನ್ಯೋನ್ಯತೆಯಿಂದ ಇರುತ್ತಿದ್ದೆ. ಆದರೆ ಎಲ್ಲಾ ಮುಗಿದ ಮೇಲೆ ನಾನು ಅವರನ್ನು ದೂರ ಮಾಡಲು ಕಾರಣವೇನು? ದಯವಿಟ್ಟು ನನಗೆ ಪರಿಹಾರ ತಿಳಿಸಿ.