ಡಿಕೆ ಶಿವಕುಮಾರ್ ಅಮಿತ್ ಶಾ ಅಂತವರು ವಿಧನಾಸಭಾ ಕ್ಷೇತ್ರಗಳಲ್ಲಿ ಹೋಗಿ ಪ್ರಚಾರ ಮಾಡುತ್ತಿದ್ದಾರೆ .ಪಕ್ಷದ ಅಧ್ಯಕ್ಷರಾದಂತವರು ಸ್ಥಳೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ.ಮಾಡಲಿ ಬೇಡಾ ಅನ್ನುವುದಿಲ್ಲ ಅಂದ್ರೆ ಅವರ ಮಾಡಿದ ತಪ್ಪುಗಳನ್ನ ಸರಿಪಡಿಸಿಕೊಳ್ಳುತ್ತಿದ್ದಾರೆ .ಬಿಜೆಪಿ ಸರ್ಕಾರದ ಬಜೆಟ್ ಬಂದಿದೆ ಅವರು ಆ ಬಜೆಟ್ ನಲ್ಲಿ ರಾಜ್ಯದ ಜನರಿಗೆ ಏನು ಕೊಟ್ಟಿಲ್ಲ .ರಾಜ್ಯದ ಜನರಿಗೆ ಕಿವಿ ಮೇಲೆ ಹೂ ಇಟ್ಟಿದ್ದಾರೆ .ಅದಕ್ಕೆ ಶಾಸಕರೆಲ್ಲರೂ ನಾವು ಅಧಿವೇಶನದಲ್ಲಿ ಕಿವಿ ಮೇಲೆ ಹೂವು ಇಟ್ಟು ಪ್ರತಿಭಟನೆ