ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹನುಮಾಪುರ ತಾಂಡಾದಲ್ಲಿ ಯುವಕನೊಬ್ಬ ಬಲವಂತವಾಗಿ ಮುತ್ತು ಕೊಟ್ಟಿದ್ದಕ್ಕೆ ಯುವತಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಹನುಮಾಪುರದಲ್ಲಿ ತಾಂಡದಲ್ಲಿ ಸಂತೋಷ್ ಎನ್ನುವ ಯುವಕ ಆಗಸ್ಟ್ 26 ರಂದು 19 ವರ್ಷ ವಯಸ್ಸಿನ ರೇಷ್ಮಾ ಲಮಾಣಿ ಎನ್ನುವ ಯುವತಿಗೆ ಬಲವಂತವಾಗಿ ಮುತ್ತು ಕೊಟ್ಟಿದ್ದನು ಎನ್ನಲಾಗಿದೆ. ಸಂಬಂಧಿಕರ ಮುಂದೆ ಹೇಗೆ ಮುಖ ತೋರಿಸುವುದು ಎಂದು ಹೆದರಿದ ಯುವತಿ ರೇಷ್ಮಾ ತುಂಗಾ ಮೇಲ್ದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ