ಮುಂಬೈ : ವಿಳಾಸ ಕೇಳಲು ಇಬ್ಬರು ಮಹಿಳೆಯರನ್ನು ಕರೆದ 27 ವರ್ಷದ ಯುವಕ ಅವರಿಗೆ ತನ್ನ ಪ್ಯಾಂಟ್ ಬಿಚ್ಚಿ ಖಾಸಗಿ ಭಾಗವನ್ನು ತೋರಿಸಿದ ಘಟನೆ ಮುಂಬೈನ ವಿದ್ಯಾವಿಹಾರ್ ರೈಲು ನಿಲ್ದಾಣದ ಬಳಿ ನಡೆದಿದೆ. ಇಬ್ಬರು ಮಹಿಳೆಯರು ನಡೆದು ಹೋಗುತ್ತಿದ್ದಾಗ ಕಾರಿನಲ್ಲಿ ಕುಳಿತಿದ್ದ ಯುವಕನೊಬ್ಬ ವಿಳಾಸ ಕೇಳಲು ಅವರಿಬ್ಬರನ್ನು ಕರೆದ. ಅವರು ಕಾರ್ ಬಳಿ ಬರುತ್ತಿದಂತೆ ತನ್ನ ಪ್ಯಾಂಟ್ ಬಿಚ್ಚಿ ಖಾಸಗಿ ಭಾಗವನ್ನು ತೋರಿಸಿದ್ದಾನೆ. ಕಾರಿನ ನೊಂದಣಿ ಸಂಖ್ಯೆಯನ್ನು ತಿಳಿದುಕೊಂಡು ಮಹಿಳೆಯರು