ಸಿಂಹದ ದಾಳಿಯಿಂದ ಪಾರಾದ ಯುವಕರು

ಬಳ್ಳಾರಿ, ಶುಕ್ರವಾರ, 11 ಅಕ್ಟೋಬರ್ 2019 (18:44 IST)

ಯುವಕರ ಗುಂಪೊಂದು ಸಿಂಹದ ದಾಳಿಯಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರೋ ಘಟನೆ ನಡೆದಿದೆ.

ಯುವಕರು ವಾಹನದಲ್ಲಿ ಹೊರಟಿದ್ದಾಗ  ವಾಹನದ ಹಿಂದಿನಿಂದ ಸಿಂಹವೊಂದು ಬೆನ್ನು ಹತ್ತಿದೆ. ಇದರಿಂದ ಕೆಲಕಾಲ ಜೀವಭಯದಲ್ಲಿಯೇ ಯುವಕರು ವಾಹನದಲ್ಲಿದ್ದರು.

ಸಫಾರಿಗೆ ಹೋಗಿದ್ದಾಗ ಯುವಕರಿದ್ದ ವಾಹನವನ್ನು ಸಿಂಹವೊಂದು ಬೆನ್ನಟ್ಟಿದೆ. ಗಾಬರಿಗೊಂಡ ಯುವಕರು ವಾಹನವನ್ನು ಸ್ಪೀಡ್ ಆಗಿ ಚಲಾಯಿಸುವಂತೆ ಸಿಬ್ಬಂದಿ ಚಾಲಕನಿಗೆ ಹೇಳಿದ್ದಾರೆ.

ಕಿಲೋ ಮೀಟರ್ ವರೆಗೆ ಬೆನ್ನಟ್ಟಿದ ಆ ಬಳಿಕ ಕಾಡಿನಲ್ಲಿ ಕಣ್ಮರೆಯಾಯಿತು. ಇದರಿಂದ ವಾಹನದಲ್ಲಿದ್ದವರು ನಿಟ್ಟುಸಿರು ಬಿಟ್ಟಿರು.

ಬಳ್ಳಾರಿ ಜಿಲ್ಲೆಯ ಕಮಲಾಪುರ ಬಳಿಯ ಜಿಯೋಲಾಜಿಕಲ್ ಪಾರ್ಕಿನಲ್ಲಿ ಈ ಘಟನೆ ನಡೆದಿದೆ.
 

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುವತಿಯರ ರಕ್ಷಣೆಗೆ ಪಿಂಕ್ ವಾಟ್ಸಪ್ ಗ್ರುಪ್

ಯುವತಿಯರು ಹಾಗೂ ಮಹಿಳೆಯರ ನೆರವಿಗೆ ವಾಟ್ಸಪ್ ಗ್ರುಪ್ ನೆರವಿಗೆ ಬರಲಿದೆ.

news

ಕ್ಯಾಮೆರಾ ಕಂಡರೆ ಬಿಜೆಪಿ ಸರಕಾರ ನಡುಗೋದ್ಯಾಕೆ?

ಕ್ಯಾಮೆರಾ ಕಂಡರೆ ಬಿಜೆಪಿಗರಿಗೆ ಏಕೆ ನಡುಕ? ಹೀಗೊಂದು ಪ್ರಶ್ನೆ ಬಲವಾಗಿ ಕೇಳಿಬರಲಾರಂಭಿಸಿದೆ.

news

ಕೋಟೆ ನಾಡಲ್ಲಿ ತುಂಬಿದ ವಾಣಿವಿಲಾಸ ಜಲಾಶಯ

ಸತತ ಬರಗಾಲಕ್ಕೆ ತುತ್ತಾಗಿದ್ದ ಜಿಲ್ಲೆಯಲ್ಲಿ ಸುರಿಯುತ್ತಿರೋ ಮಳೆಗೆ ಕೆರೆ ಕೋಡಿ ಬಿದ್ದಿದ್ದು, ಜನರ ...

news

ಕಾವೇರಿ ಮೇಲೆ ಸಿದ್ದರಾಮಯ್ಯ ಕಣ್ಣು

ಮುಖ್ಯಮಂತ್ರಿಯಾದವರು ಕಾವೇರಿ ನಿವಾಸಕ್ಕೆ ಬರೋದು ವಾಡಿಕೆ. ಆದರೆ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ...