ಬೆಂಗಳೂರು : ಪುರುಷರಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹೆಚ್ಚಿರುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇತ್ತೀಚಿಗೆ ನಡೆದ ಸಂಶೋಧನೆಯೊಂದರ ಪ್ರಕಾರ ಯುವಕರಿಗೆ ಲೈಂಗಿಕ ಕ್ರಿಯೆ ಗಿಂತ ಹೆಚ್ಚಾಗಿ ಬೇರೆ ವಿಷಯದ ಬಗ್ಗೆ ಆಸಕ್ತಿಇದೆ ಎಂಬ ವಿಚಾರ ತಿಳಿದುಬಂದಿದೆ. ಹೌದು. ಸಂಶೋಧನೆ ಪ್ರಕಾರ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ಹೆಚ್ಚಿನ ಸಮಯವನ್ನು ವಿಡಿಯೋ ಗೇಮ್ ಹಾಗೂ ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಮಹತ್ವ ನೀಡ್ತಿದ್ದಾರಂತೆ. ಇದರಿಂದ ಅವರು ಲೈಂಗಿಕ ಕ್ರಿಯೆಯ ಬಗ್ಗೆ