ಬೆಂಗಳೂರಿನಲ್ಲೊಂದು ಪೈಶಾಚಿಕ ಕೃತ್ಯ ನಡೆದಿದ್ದು ಕೇರಳ ಮೂಲದ ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿದೆ. ಇಬ್ಬರು ಯುವಕರಿಂದ ಶುಕ್ರವಾರ ರಾತ್ರಿ ಕೃತ್ಯ ನಡೆದಿದೆ ಎನ್ನಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಿಟಿಎಂ ಲೇಔಟ್ನ ಸಂಸ್ಥೆ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ಶುಕ್ರವಾರ ರಾತ್ರಿ ರಾಪಿಡೋ ಬೈಕ್ಗೆ ಬುಕ್ ಮಾಡಿದ್ದಳು. ಬಿಟಿಎಂ ಲೇಔಟ್ನಿಂದ ನಿಲಾದ್ರಿ ನಗರಕ್ಕೆ ಬುಕ್ ಮಾಡಿದ್ದಳು. ಈ ವೇಳೆ ಯುವತಿ ಮದ್ಯಪಾನ ಮಾಡಿ ಅರೆಪ್ರಜ್ಞಾವಸ್ಥೆಯಲ್ಲಿದ್ದಳು ಅಂತಾ ಹೇಳಲಾಗಿದೆ. ಬೈಕ್ನಲ್ಲಿ