ಉದ್ಯೋಗ ಕೊಡಿಸುವ ಆಮಿಷ ನೀಡಿ ಯುವತಿಯನ್ನು ಕರೆಸಿಕೊಂಡ ಕಾಮುಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನೇಪಾಳ ಮೂಲದ 22ವರ್ಷದ ಯುವತಿಯನ್ನು ನೇಪಾಳ ಮೂಲದ ಕಾಮುಕ ಸುರೇಶ ಈಚೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಖಾಸಗಿ ಹೋಟೆಲ್ನಲ್ಲಿ ಕ್ಯಾಶೀಯರ್ ಆಗಿರುವ ಸುರೇಶ ಯುವತಿಯನ್ನು ಹೋಟೆಲ್ಗೆ ಕರೆಸಿಕೊಂಡು ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾನೆ. ನಂತರ ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿ ಪರಾರಿಯಾಗಿದ್ದಾನೆ. ಆರೋಪಿಗೆ ಮದುವೆಯಾಗಿರುವ ವಿಚಾರ ತಿಳಿದ ಯುವತಿ