ನೇರವಾಗಿ ಭೇಟಿ ಮಾಡಬೇಕು ಅಂತ ಇನ್ಸ್ಟಾಗ್ರಾಮ್ ನ ಗೆಳತಿಯನ್ನು ಕರೆದು ಯುವಕನೊಬ್ಬ ಅತ್ಯಾಚಾರ ಮಾಡಿದ್ದಾನೆ. ಆರೋಪಿ ದರ್ಶಗೌತಮ್ ತನ್ನ ಗೆಳತಿಯನ್ನು ಹೋಟೆಲ್ ವೊಂದಕ್ಕೆ ಕರೆದಿದ್ದಾನೆ. ಅಲ್ಲಿ ಜ್ಯೂಸ್ ನಲ್ಲಿ ವೋಡ್ಕಾ ಮಿಕ್ಸ್ ಮಾಡಿ ಕುಡಿಸಿದ್ದಾನೆ. ಆಕೆಗೆ ಪ್ರಜ್ಞೆ ತಪ್ಪಿದಾಗ ಕ್ರೂರವಾಗಿ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರದ ನಂತರ ಎಚ್ಚರಗೊಂಡ ಯುವತಿ ತನ್ನ ಗುಪ್ತಾಂಗದ ಸ್ಥಿತಿ ನೋಡಿ ಗಾಬರಿಯಾಗಿದ್ದಾಳೆ. ಗೆಳತಿಯ ನೆರವನ್ನು ಪಡೆದುಕೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾಳೆ. ಆಗ್ರಾದಲ್ಲಿ ಘಟನೆ