ಡೆಡ್ಲಿ ಕೊರೊನಾಗೆ 17 ವರ್ಷದ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಕಲಬುರಗಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 8 ಜನ, ಸಾರಿ ಹಿನ್ನಲೆಯ ಓರ್ವ ಯುವಕ ಹಾಗೂ ಸೋಂಕಿನ ಮೂಲ ಪತ್ತೆಯಾಗದ ಓರ್ವ ಯುವತಿ ಸೇರಿದಂತೆ ಒಟ್ಟು 10 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.ಇನ್ನು, ಆಳಂದ ಪಟ್ಟಣದ ಕುಂಬಾರಗಲ್ಲಿಯ ನಿವಾಸಿ 17 ವರ್ಷದ ಯುವತಿ (ಪಿ-5900) ಜೂನ್ 4 ರಂದು ಜ್ವರ, ತಲೆನೋವು, ಊಸಿರಾಟ ತೊಂದರೆ ಹಾಗೂ