ಬಿಸಿಲೂರು ಖ್ಯಾತಿಯ ಜಿಲ್ಲಾ ಕೇಂದ್ರದಲ್ಲಿ ಕುಖ್ಯಾತ ಏಣಿಗ್ಯಾಂಗ್ ಕಳ್ಳತನಕ್ಕೆ ಇಳಿದಿರುವುದು, ವ್ಯಾಪಾರಿಗಳನ್ನು ಹೈರಾಣು ಮಾಡುತ್ತಿದೆ.ಏಣಿ ಗ್ಯಾಂಗ್ ನಲ್ಲಿ ಖತರ್ನಾಕ್ ಹುಡುಗಿಯರ ಪಡೆಯೇ ಇದೆ. ಬಿಲ್ಡಿಂಗ್ ಯಾವುದೇ ಇರಲಿ ಕಳ್ಳತನ ಬಲು ಸರಳವಾಗಿ ಮಾಡಿಕೊಂಡು ಹೋಗುತ್ತಿದ್ದಾರೆ.ಆ ಹುಡುಗಿಯರ ಕೈ ಚಳಕಕ್ಕೆ ಕಲಬುರಗಿ ಮಹಾನಗರದ ಮಾರ್ಕೆಟ್ ನಲ್ಲಿರುವ ವ್ಯಾಪಾರಿಗಳಿಗೆ ಶಾಕ್ ನೀಡಿದಂತಾಗಿದೆ. ಯುವತಿಯರು ಕಳ್ಳತನ ಮಾಡುತ್ತಿರುವ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಏಣಿ ಗ್ಯಾಂಗ್ ಕೃತ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಬೀಸಿದ ಬಲೆಗೆ