Normal 0 false false false EN-US X-NONE X-NONE ಮಡಿಕೇರಿ : ತಾಯಿಯೊಂದಿಗೆ ಜಗಳ ಮಾಡಿದ್ದಕ್ಕೆ ಅಣ್ಣನನ್ನೇ ತಮ್ಮನೊಬ್ಬ ಗುಂಡು ಹಾರಿಸಿ ಕೊಂದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಳಗುಂದದಲ್ಲಿ ನಡೆದಿದೆ. ಸುರೇಶ್ (48)ಕೊಲೆಯಾದ ಅಣ್ಣ, ಕುಮಾರ್ ಕೊಲೆ ಮಾಡಿದ ಆರೋಪಿ . ಕುಮಾರನ ದೊಡ್ಡಪ್ಪನ ಮಗನಾದ ಸುರೇಶ್, ಕುಮಾರನ ತಾಯಿಯ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾನೆ. ಆ ವೇಳೆ ಕುಡಿದ ಮತ್ತಿನಲ್ಲಿದ್ದ ಕುಮಾರ್ ಸುರೇಶ್ ನಿಗೆ