ಕೋವಿಡ್ ನಿಂದ ಆಗಿರುವ ಹಾವಳಿ ಅಷ್ಟಿಷ್ಟು ಅಲ್ಲಾ ಸುಮಾರು ಎರಡೂ ವರ್ಷಕ್ಕೂ ಹೆಚ್ಚು ಕಾಲ ಕೋವಿಡ್ ಹಾವಳಿ ಇತ್ತು.ಆದ್ರೆ ಕೋವಿಡ್ ಬಂದು ಹೋದಮೇಲೆನು ಕೋವಿಡ್ ನಿಂದ ಆದ ಅನಾಹುತಗಳು ಇಂದಿಗೂ ಸಹ ಕಾಡುತ್ತಿವೆ .ಕೋವಿಡ್ ನಂತರ ರಾಜ್ಯದಲ್ಲಿ ತೀರಾ ಚಿಕ್ಕವಯಸ್ಸಿನವರೂ ಇತ್ತಿಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವಿಗಿಡಾಗುತ್ತಿದ್ದಾರೆ. ಕೋವಿಡ್ ಸೋಂಕಿನ ಬಳಿಕ ಚೇತರಿಸಿಕೊಂಡ ನಂತರ ಹೃದಯಸ್ತಂಭನದಿಂದ ಸಾವು ಅಗುತ್ತಿರುವ ಪ್ರಕರಣಗಳು ಇತ್ತಿಚಿಗೆ ಹೆಚ್ಚಾಗುತ್ತಿವೆ.ಶೇ. 50 ರಷ್ಟು ಜನರು ಧೂಮಪಾನ ಮಾಡದವರೆ ಬಹುತೇಕ