ಬೆಳಗಾವಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್ ನಡೆದಿತ್ತು. ಈ ಘಟನೆಯನ್ನು ಶ್ರಿರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಹಳ ಹತ್ತಿರದಿಂದ ಜೀವಕ್ಕೆ ಅಪಾಯ ಆಗುವುದು ತಪ್ಪಿದೆ.