ಬೆಂಗಳೂರು: ಮಾಸ್ಕ್ ಧರಿಸದೇ ತಿರುಗಾಡುವವರಿಗೆ ಬಿಬಿಎಂಪಿ ಈಗ ಬೆಂಗಳೂರು ನಗರದಲ್ಲಿ 1000 ರೂ. ದಂಡ ವಸೂಲಿ ಮಾಡುವ ನಿಯಮ ಮಾಡಿದೆ. ಆದರೆ ದಂಡ ಕಟ್ಟಲಾಗದೇ ಯುವಕನೊಬ್ಬ ಕಣ್ಣೀರು ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಸ್ಕ್ ಧರಿಸದೇ ಓಡಾಡಿದ್ದಕ್ಕೆ ಯುವಕನೊಬ್ಬನಿಗೆ ಬಿಬಿಎಂಪಿ ಮಾರ್ಷಲ್ ಗಳು ದಂಡ ಕಟ್ಟಲು ಸೂಚಿಸಿದ್ದಾರೆ. ಆದರೆ ನನ್ನತ್ರ ದುಡ್ಡೇ ಇಲ್ಲ ಸಾರ್. ಹಣ ಹೇಗೆ ಕಟ್ಟಲಿ? ವಾಕಿಂಗ್ ಗೆ ಅಂತ ಬಂದಿದ್ದೆ. ಈ ಒಂದು