ಇತ್ತೀಚಿನ ದಿನಗಳಲ್ಲಿ ಯುವಕರಿಗೆ ವ್ಹೀಲಿಂಗ್ ಮಾಡುವುದು ಒಂದು ರೀತಿ ಕ್ರೇಜ್ ಆಗೋಗಿದೆ.ರಸ್ತೆಯಲ್ಲಿ ಯುವಕರ ಹುಚ್ಚಾಟ ನೋಡಿದ್ರೆ ನಿಜಕ್ಕೂ ಎದೆ ಝಲ್ ಅನ್ನುತ್ತೆ .ವ್ಹೀಲಿಂಗ್ ಮಾಡಿ ಪ್ರತಿದಿನ ಇನ್ಸ್ಟಾಗ್ರಾಂ ನ್ನ ರೀಲ್ಸ್ ನಲ್ಲಿ ಭೂಪರು ಅಪ್ ಲೋಡ್ ಮಾಡ್ತಾರೆ.ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ವಿಡಿಯೋ ಅಪ್ ಲೋಡ್ ಅದ್ರೂ ಈತನನ್ನ ಪೊಲೀಸರು ಬಂಧಿಸಿಲ್ಲ . ವ್ಹೀಲಿಂಗ್ ನಿಂದ ಅಮಾಯಕರ ಪ್ರಾಣ ಹೋದ ಮೇಲೆ ಎಚ್ಚೆತ್ತು ಕೊಳ್ತಾರ ಪೊಲೀಸರು ?ಪೊಲೀಸರ ಗಮನಕ್ಕೆ ಬಂದ್ರೂ