ಗಣೇಶ ಮೆರವಣಿಗೆ ವೇಳೆ ಪಿಎಸ್ ಐ ಅವರನ್ನು ಯುವಕರು ಭುಜದ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದ ವಿಡಿಯೋ ಸಖತ್ ವೈರಲ್ ಆಗಿದೆ.ದಾವಣಗೆರೆ ನಗರದ ಮಹಾನಗರ ಪಾಲಿಕೆ ಮುಂಭಾಗ ಹಿಂದು ಮಹಾಸಭಾ ಗಣೇಶ ಮೆರವಣಿಗೆ ವೇಳೆ ಅರಸಿಕೆರೆ ಪಿಎಸ್ ಐ ಸಿದ್ದೇಶ್ ಅವರನ್ನು ಯುವಕರು ಭುಜದ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದ ವಿಡಿಯೋ ಸಖತ್ ವೈರಲ್ ಆಗಿದೆ.ಈಚೆಗೆ ದಫೇದಾರ್ ಹನುಮಂತಪ್ಪ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಲ್ಲಿನ ವಿದ್ಯಾನಗರ