ಬೆಂಗಳೂರು: ಜೆಡಿಎಸ್ ನಿಂದ ಉಚ್ಛಾಟನೆಗೊಂಡು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ಜಮೀರ್ ಅಹಮ್ಮದ್ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಪಾಪ ಜಮೀರ್ ಒಬ್ಬ ಮುಸ್ಲಿಂ ಮಾಸ್ ಲೀಡರ್. ಕುಮಾರಸ್ವಾಮಿ ಪಾಪ ಅವರನ್ನು ಮಂತ್ರಿ ಮಾಡಿದ್ದ. ಆತ ಈಗ ಕಾಂಗ್ರೆಸ್ ನ ದೊಡ್ಡ ಲೀಡರ್. ಬಹುಶಃ ಮುಂದೆ ಅಲ್ಲಿ ಮುಖ್ಯಮಂತ್ರಿ ಆಗ್ಬಹುದೇನೋ ಎಂದು ದೇವೇಗೌಡರು ವ್ಯಂಗ್ಯವಾಡಿದ್ದಾರೆ.ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿರುವ ಜಮೀರ್ ಅಹಮ್ಮದ್ ಇತ್ತೀಚೆಗೆ ಕಾಂಗ್ರೆಸ್ ಮಹಾ ಸಮುದ್ರವಿದ್ದಂತೆ. ಜೆಡಿಎಸ್