ಟಿಪ್ಪು ಜಯಂತಿ ಆಚರಣೆಯನ್ನ ರದ್ದುಗೊಳಿಸಿ ಸರಕಾರ ಆದೇಶ ಹೊರಡಿಸಿರೋದಕ್ಕೆ ಕೈ ಪಡೆ ಗರಂ ಆಗಿದೆ.ಬಿಜೆಪಿ ನೇತೃತ್ವದ ಸರಕಾರದ ಕ್ರಮ ಖಂಡಿಸಿರೋ ಮಾಜಿ ಸಚಿವ ಜಮೀರ್ ಅಹ್ಮದ್, ಅದ್ಧೂರಿ ಹಾಗೂ ಸಡಗರದಿಂದಲೇ ಟಿಪ್ಪು ಜಯಂತಿಯನ್ನ ಈ ಬಾರಿಯೂ ಆಚರಣೆ ಮಾಡೇ ಮಾಡ್ತೇವೆ ಅಂತ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ.ಜಾತ್ಯಾತೀತ ವ್ಯಕ್ತಿಗಳು ಟಿಪ್ಪು ಜಯಂತಿಯನ್ನು ಆಚರಿಸುತ್ತಾರೆ. ಮುಂದೆಯೂ ನಿರಂತರವಾಗಿ ಟಿಪ್ಪು ಜಯಂತಿ ಆಚರಣೆ ಮಾಡ್ತೇವೆ ಅಂತ ಹೇಳಿದ್ರು.ಆತುರದಲ್ಲಿ ಮುಖ್ಯಮಂತ್ರಿಯು ಟಿಪ್ಪು ಜಯಂತಿ ಆಚರಣೆಯನ್ನು