ಡ್ರಗ್ಸ್ ಮಾಫಿಯಾ ಹಾಗೂ ಕ್ಯಾಸಿನೋದಲ್ಲಿ ಶಾಸಕ ಜಮೀರ್ ಅಹ್ಮದ್ ಜೊತೆ ನಟಿ ಸಂಜನಾ ಇದ್ದರು ಎಂದಿರುವ ಹೇಳಿಕೆಗೆ ಕೈ ಪಡೆ ಶಾಸಕ ಗರಂ ಆಗಿದ್ದಾರೆ. ಚಿತ್ರ ವಿತರಕ ಪ್ರಶಾಂತ ಸಂಬರಗಿ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕೇಸ್ ದಾಖಲು ಮಾಡಿದ್ದಾರೆ.ಈ ನಡುವೆ ಸಿಸಿಬಿ ಪೊಲೀಸರಿಗೆ ತಮ್ಮ ಬಳಿಯಿರುವ ದಾಖಲೆಗಳನ್ನು ಸಂಬರಗಿ ನೀಡಿದ್ದಾರೆ ಎನ್ನಲಾಗಿದೆ.ಇದರ ಬೆನ್ನಲ್ಲೆ ಚಾಮರಾಜಪೇಟೆ ಪೊಲೀಸರು ಪ್ರಶಾಂತ ಸಂಬರಗಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಶಾಸಕರ ವಿರುದ್ಧ ಮಾಡಿರುವ ಆರೋಪಗಳ