ಸಚಿವ ಸ್ಥಾನದಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಅಸಮಧಾನಗೊಂಡಿರುವ ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ನಾವೂ ರಾಜೀನಾಮೆ ಕೊಡುತ್ತೇವೆ ಎಂದು ಜನಪ್ರತಿನಿಧಿಗಳು ಹೇಳಿದ್ದಾರೆ.ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ರೆ ನಾವೂ ರಾಜೀನಾಮೆ ಕೊಡುತ್ತೇವೆ. ಹೀಗಂತ ಬೆಳಗಾವಿ ಜಿಲ್ಲೆಯ ಗೋಕಾಕ ನಗರಸಭೆಯ ಸದಸ್ಯರೆಲ್ಲರೂ ಹೇಳಿದ್ದಾರೆ.ರಮೇಶ ಜಾರಕಿಹೊಳಿ ಬೆಂಬಲಿತ ನಗರಸಭೆಯ ಸದಸ್ಯರು ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆ. ಈ ಎಲ್ಲ ಸದಸ್ಯರೆಲ್ಲರಿಗೂ ರಮೇಶ ಜಾರಕಿಹೊಳಿ ನಮ್ಮ ಹೈ ಕಮಾಂಡ್ ಆಗಿದ್ದಾರೆ. ನಮ್ಮ ನಾಯಕ