ಮುಂಗಾರು ಮಳೆ ಸಮಯದಲ್ಲಿ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಬಯಸಿದರೆ ಈ ಸುಂದರ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ. ಗುಜರಾತ್ ರಾಜ್ಯದ ಸಪುತಾರ್ ಗುಜರಾತ್ ರಾಜ್ಯದ ಸಪುತಾರ್ ಪ್ರವಾಸಿ ತಾಣ ತನ್ನ ರಮಣೀಯ ಪ್ರಕೃತ್ತಿ ಸೌಂದರ್ಯದಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಸುಂದರ ಪ್ರವಾಸಿ ತಾಣದಲ್ಲಿ ಮಾನ್ಸೂನ್ ಮಳೆ ಸುರಿಯುವ ಸಂದರ್ಭದಲ್ಲಿ ಒಂದು ತಿಂಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಬಗೆಯ ಆಟಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.