ಸಮುದ್ರ ಕಿನಾರೆ ಎಂತವರನ್ನು ಪ್ರಶಾಂತವಾಗಿಸುವ ಮಂತ್ರ ಮುಗ್ಧವಾಗಿಸುವ ಪ್ರದೇಶ. ಮಸ್ಸಂಜೆಯ ವೇಳೆಯಲ್ಲಿ ಕಡಲ ತೀರದಲ್ಲಿ ಉಸುಕಿನ ಮೇಲೆ ನಡೆಯುವುದೇ ಒಂದು ಚೆಂದ. ಮುಳುಗುತ್ತಿರುವ ಸೂರ್ಯ ತನ್ನ ಕಾಯಕ ಮುಗಿಸಿ ಮರಳುವಾಗ ಕಿನಾರೆ ದಂಡೆಯ ಮೇಲೆ ಕುಳಿತಿರುವ ನಮಗೆ ಆ ದೃಶ್ಯ ಮನಸೂರೆಗೊಳ್ಳುವುದಂತು ಸುಳ್ಳಲ್ಲ. ಅಂತಹ ಒಂದು ಕಡಲು ವಿಶೇಷ ರೀತಿಯಲ್ಲಿದ್ದರೆ ಹೇಗಿರಬಹುದು ಎನ್ನುವ ಕುತೂಹಲ ನಿಮಗಿದೆಯೇ ಈ ವರದಿಯನ್ನು ಓದಿ. ಹೌದು ನಾವು ಹೇಳ ಹೊರಟಿರುವುದು ಸಾಮಾನ್ಯವಾಗಿ ಕಾಣುವ ಸಮುದ್ರ