ಜಗತ್ತು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇದರ ನಡುವೆ ನಾವು ಅದರ ಸುಳಿಯಲ್ಲಿ ಸಿಲುಕಿ ಜೀವನದ ಸತ್ವವನ್ನೇ ಕಳೆದುಕೊಳ್ಳುವಷ್ಟು ಆಳಕ್ಕೆ ಇಳಿದು ಬಿಟ್ಟಿದ್ದೇವೆ, ನಗರ ವಾಸಿಗಳ ಪಾಡಂತೂ ಹೇಳತೀರದು ನಾವು ಚಿಕ್ಕವರಿದ್ದಾಗ ಸಿಗುತ್ತಿದ್ದ ಹಳ್ಳಿ ಮನೆ ವಾತಾವರಣ, ಸ್ನೇಹಿತರೊಂದಿಗೆ ಕಳೆದ ಕ್ಷಣಗಳು ಮನೆಯವರೊಂದಿಗೆ ಮಾಡಿದ ಹಬ್ಬದ ಊಟ, ಕಾಲೇಜಿನ ದಿನಗಳು ಇವೆಲ್ಲವೂ ಇಂದಿನ ದಿನಗಳಲ್ಲಿ ನೆನಪುಗಳಾಗಿ ಮಾತ್ರವೇ ಉಳಿದಿವೆಯೇ ಹೊರತು ಅದನ್ನು ಪಡೆಯಲು ಸಾಧ್ಯವಿಲ್ಲ ಹೀಗೆ ಕಾಲ ಬದಲಾಗುತ್ತಾ ಹೋದಂತೆ ಕೆಲಸ,