ಕೆಲವರಿಗೆ ರಸ್ತೆ ಪ್ರಯಾಣದ ಗೀಳು ಇರುತ್ತದೆ. ರಜೆ ಸಿಕ್ಕರೆ ಸಾಕು ಬೈಕನ್ನು ಏರಿ ಇಲ್ಲವೇ ಕಾರನ್ನು ಏರಿ ಊರಿಂದೂರಿಗೆ ಸುತ್ತುವ ಹವ್ಯಾಸವಿರುತ್ತದೆ. ಇನ್ನು ಕೆಲವರು ಸ್ವಲ್ಪ ವಿಭಿನ್ನ, ಅವರಿಗೆ ರೈಡಿಂಗ್ ಅಂದರೆ ಇಷ್ಟವೇ ಅದರಲ್ಲೂ ಸ್ವಲ್ಪ ಥ್ರೀಲ್ ಆಗಿರುವ ರಸ್ತೆಯಲ್ಲಿ ಚಲಾಯಿಸುವುದು ಅಂದರೆ ತುಂಬಾ ಇಷ್ಟ. ಹೌದು ಪ್ರತಿಹಾದಿಯಲ್ಲೂ ಕಿಕ್ ಬೇಕು ಎನ್ನುವ ರೈಡರ್ಗಳಿಗೆ ಈ ರಸ್ತೆಗಳು ಸಕತ್ ಕಿಕ್ ಕೊಡುತ್ತವೆ ಅಂತಹ ರಸ್ತೆಗಳು ಎಲ್ಲಿವೆ ಅನ್ನೋ ಕೂತುಹಲ ನಿಮಗಿದ್ರೆ