ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ವಾಗ್ದಾಳಿ ನಡೆಸಿದ ಪ್ರಜ್ವಲ್ ರೇವಣ್ಣ ಎ.ಮಂಜು ಯಾವ ಮುಖ, ಸಿದ್ಧಾಂತ, ಯಾವ ಬದ್ಧತೆ ಇಟ್ಟುಕೊಂಡು ಮುಸ್ಲಿಮರ ಬಳಿ ಮತಯಾಚನೆ ಮಾಡ್ತಾಇದ್ದಾರೆ ಎಂದು ಕಿಡಿಕಾರಿದ್ದಾರೆ.ಒಂದೆಡೆ ಅವರ ಪಕ್ಷ ದೇಶದಲ್ಲಿ ಹೊಡೆದಾಡಿಸುತ್ತಿದೆ. ಮುಸ್ಲಿಂ ವಿರೋಧಿ ಎಂದು ಅವರೇ ತೋರಿಸಿಕೊಂಡಿದ್ದಾರೆ. ಇವರಿಗೆ ವ್ಯಕ್ತಿತ್ವವು ಇಲ್ಲ, ಸಿದ್ದಾಂತವೂ ಇಲ್ಲ ಅಂತ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಟೀಕೆ ಮಾಡಿದ್ದಾರೆ.ಎ.ಮಂಜು ಅವರನ್ನು 10 ವರ್ಷ ಶಾಸಕರನ್ನಾಗಿ, ಒಂದು ಬಾರಿ ಮಂತ್ರಿಯನ್ನಾಗಿ ಮಾಡಿದ್ದೀರಿ. ಆದ್ರೆ