ಚುನಾವಣೆ ನಂತರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ವಾದ್ರಾ ಜೈಲಿಗೆ ಹೋಗಲಿದ್ದಾರೆ. ಹೀಗಂತ ಬಿಜೆಪಿ ಮುಖಂಡ ಭವಿಷ್ಯ ನುಡಿದಿದ್ದಾರೆ.ಬಿಜೆಪಿ ಮುಖಂಡ ಗೋ.ಮಧುಸೂಧನ್, ಚಾಮರಾಜನಗರದಲ್ಲಿ ನಡೆದ ಚುನಾವಣಾ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ವಾದ್ರಾ ಲಕ್ಷಾಂತರ ಕೋಟಿ ರೂ.ಗಳ ಹಗರಣಗಳಲ್ಲಿ ಬೇಲ್ ಪಡೆದು ಜೈಲಿಂದ ಹೊರಗಡೆ ಇದ್ದಾರೆ. ಆದರೆ ಚುನಾವಣೆ ನಂತರ ಈ ಹಗರಣಗಳು ಬೆಳಕಿಗೆ ಬಂದು ಈ