ತೆರೆಯ ಮೇಲೆ ಕಾಣುವ ಸ್ಟಾರ್ ಗಳು ರಾಜಕೀಯಕ್ಕೆ ಬಂದ್ರೆ ಕ್ರಾಂತಿಯಾಗುತ್ತೋ ಇಲ್ವೋ ಎಂಬುದರ ಕುರಿತು ನಟ ಹಾಗೂ ನಿರ್ದೇಶಕರೊಬ್ಬರು ಚರ್ಚೆ ಹುಟ್ಟುಹಾಕಿದ್ದಾರೆ.ಫಿಲ್ಮ್ ಸ್ಟಾರ್ ಬಂದ ತಕ್ಷಣ ಕಾಂತ್ರಿಯಾಗಲ್ಲಾ ಅದು ನಮ್ಮ ಮೂರ್ಖತನ. ನಮ್ಮನ್ನು ಸಿನೆಮಾದಲ್ಲಿ ನೋಡುತ್ತಾರೆ. ಆದ್ರೆ ಓಟ್ ಹಾಕಲ್ಲಾ ಎಂದು ಬೀದರ್ ನಲ್ಲಿ ನಟ ಉಪೇಂದ್ರ ಪರೋಕ್ಷವಾಗಿ ಮಂಡ್ಯದ ಸ್ಟಾರ್ ಪ್ರಚಾರಕ್ಕೆ ಟಾಂಗ್ ನೀಡಿದ್ದಾರೆ. ಬೀದರ್ ನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಅವರು, ಉತ್ತಮ