ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಕಟೌಟ್ ಗೆ ರೈತರು ಹಾಲಿನ ಅಭಿಷೇಕ ಮಾಡಿದ್ದಾರೆ.ಕಬ್ಬಿನ ಬಾಕಿ ಹಣ 17.20 ಕೋಟಿ ಬಿಡುಗಡೆ ಮಾಡಿದ್ದ ಸಿಎಂ ಹಾಗೂ ಭತ್ತಕ್ಕೆ ಬೆಂಬಲ ನೀಡಿದ್ದರಿಂದ ರೈತರು ಖುಷ್ ಆಗಿದ್ದು, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಟೌಟ್ ಗೆ ಕಬ್ಬಿನ ಹಾಲು ಅಭಿಷೇಕ ಮಾಡಲಾಗಿದೆ.ಮಂಡ್ಯ ತಾಲ್ಲೂಕಿನ ಕಾರಸವಾಡಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಬ್ಬಿನ ಬಾಕಿ ಹಣ 17.20 ಕೋಟಿ ಬಿಡುಗಡೆ ಮಾಡಿದ್ದ ಸಿಎಂ ಹಾಗೂ ಭತ್ತಕ್ಕೆ ಬೆಂಬಲ ನೀಡಿದ್ದರಿಂದಾಗಿ ಸಂತಸಗೊಂಡಿರುವ ರೈತರು