ರಾಹುಲ್ ಗಾಂಧಿ, ಹೆಚ್.ಡಿ. ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಸೋಲಿನ ಭೀತಿಯಿಂದ ಪಾಕಿಸ್ತಾನದ ಏಜೆಂಟ್ ಗಳಂತೆ ವರ್ತಿಸುತ್ತಿದ್ದಾರೆ. ಹೀಗಂತ ಬಿಜೆಪಿ ಮುಖಂಡ ಆರೋಪ ಮಾಡಿದ್ದಾರೆ.ಸಿದ್ದರಾಮಯ್ಯ ಹೇಳ್ತಾರೆ ಮೋದಿಗಿಂತ ನಾನು ವಯಸ್ಸಲ್ಲಿ ದೊಡ್ಡೋರು ಅಂತಾರೆ. ಸಿದ್ದರಾಮಯ್ಯ ದುರಹಾಂಕಾರದಿಂದ ಹೇಳ್ತಾರೆ, ನಾನು ಇದ್ದರೆ ಕಾಂಗ್ರೆಸ್ ಅಂತಾರೆ. ಈ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ತಕ್ಕ ಉತ್ತರ ಜನರು ಕಲಿಸುತ್ತಾರೆ. ಹೀಗಂತ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.ಚುನಾವಣೆ ನಂತರ ಸರ್ಕಾರದಲ್ಲಿ ಭಾರಿ ಬದಲಾವಣೆಯಾಗುತ್ತೆ.