ಲೊಕಸಭಾ ಚುನಾವಣೆ ಹಿನ್ನಲೆ ಜನರ ಮತ ಸೆಳೆಯಲು ಇದೀಗ ಅಭ್ಯರ್ಥಿಗಳು ಡ್ಯಾನ್ಸ್ ವಾರ್ ಗೆ ಮೊರೆ ಹೋಗಿದ್ದಾರೆ.ಕೈ- ಕಮಲ ಅಭ್ಯರ್ಥಿಗಳಿಂದ ಮತ ಸೆಳೆಯಲು ವಿನೂತನ ತಂತ್ರಕ್ಕೆ ಮೊರೆ ಹೋಗಿ ಮಣೆ ಹಾಕಲಾಗುತ್ತಿದೆ. ಡ್ಯಾನ್ಸ್ ಮೂಲಕ ಗಡಿ ಜಿಲ್ಲೆ ಬೀದರ್ ನಲ್ಲಿ ಮತಬೇಟೆಯನ್ನು ಅಭ್ಯರ್ಥಿಗಳು ನಡೆಸ್ತಿದ್ದಾರೆ. ಬೀದರ್ ನಲ್ಲಿ ಕಮಲ ನಾಯಕರು ಡ್ಯಾನ್ಸ್ ಮಾಡಿಸಿ ಮತಬೇಟೆ ನಡೆಸಿದ್ರು.ಬೀದರ್ ನ ಪ್ರಮುಖ ಬೀದಿಗಳಲ್ಲಿ ಡ್ಯಾನ್ಸ್ ಮೂಲಕ ಮತಯಾಚನೆ ಮಾಡಲಾಯಿತು. ಇತ್ತ ಈಶ್ವರ ಖಂಡ್ರೆ