15 ವರ್ಷಗಳಿಂದ ಮತ ಹಾಕದೇ ಇರುವವರ ಫೇಕ್ ಓಟರ್ಸ್ ಐ.ಟಿ ಕ್ರಿಯೇಟ್ ಮಾಡ್ತಿದ್ದಾರೆಂಬ ಅನುಮಾನ ಮೂಡಿದ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.ಬೆಂಗಳೂರಿನ ಭೂಮಿಕಾ ಚಿತ್ರಮಂದಿರದ ಎದುರಿಗಿರುವ ಪ್ರಭಾಸ್ ಕಾಂಪ್ಲೆಕ್ಸ್ ನ 3 ನೇ ಮಹಡಿಯಲ್ಲಿ ಪರಿಶೀಲನೆ ನಡೆಸಲಾಗಿದೆ.ಕಚೇರಿಯಲ್ಲಿರುವವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಬೆಂಬಲಿಗರು ಎನ್ನಲಾಗಿದೆ. 15 ವರ್ಷಗಳಿಂದ ಮತ ಹಾಕದೇ ಇರುವವರ ಫೇಕ್ ಓಟರ್ಸ್ ಐ.ಟಿ ಕ್ರಿಯೇಟ್ ಮಾಡ್ತಿದ್ದಾರೆಂಬ ಅನುಮಾನ