ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಆಪತ್ತು ಇದೆ ಅಂತ ನಟ ಯಶ್ ಅಭಿಮಾನಿಗಳು ಹೇಳಿದ್ದಾರೆ.ಮಂಡ್ಯದ ಮಲ್ಲನಕುಪ್ಪೆಯಲ್ಲಿ ಯಶ್ ಪ್ರಚಾರ ನಡೆಸಿದ್ರು. ದೊಡ್ಡರಸಿನಕೆರೆ, ಚಿಕ್ಕರಸಿನ ಎಲ್ಲೇ ಹೋದರೂ ಜಗತ್ತಿನಲ್ಲಿ ಮದ್ದೂರು ವಡೆ ಫೇಮಸ್ ಆಗಿದೆ. ಫೈವ್ ಸ್ಟಾರ್ ಹೋಟೆಗಳಲ್ಲೂ ಮದ್ದೂರು ವಡೆ ಅಂತ ಬೋರ್ಡ್ ಹಾಕಿದ್ದಾರೆ. ಕಾರಣ ನಮ್ಮತನ ಅದು ಅಂತ.ಅದೇ ರೀತಿ ಅಂಬರೀಶಣ್ಣ ಮಂಡ್ಯದಿಂದ ಇಂಡಿಯಾಗೆ ಫೇಮಸ್ಸು ಆಗಿದ್ದಾರೆ. ನಮ್ಮತನ ಫಿಜ್ಜಾ ಬರ್ಗರ್ಗೆ ಆಸೆ ಬಿದ್ರೆ ನಮ್ ಕಥೆ ಮುಗೀತು. ಮದ್ದೂರು ವಡೆ ನಮ್ಮ