ರಾಹುಲ್ ಗಾಂಧಿ ದೇಹವನ್ನು ಉಗ್ರರು ಛಿದ್ರ ಮಾಡಿದ್ದಾರೆಂದ ಕೈ ಮುಖಂಡ

ಕಲಬುರಗಿ, ಬುಧವಾರ, 17 ಏಪ್ರಿಲ್ 2019 (15:53 IST)

ಚುನಾವಣೆ ಪ್ರಚಾರದ ವೇಳೆ ಕೈ ಪಕ್ಷದ ನಾಯಕರಿಂದ ಎಡವಟ್ಟು ಹೇಳಿಕೆಗಳು ಹೊರಬರುತ್ತಲೇ ಇವೆ.  

ಪ್ರಚಾರದ ವೇಳೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಡವಟ್ಟು ಹೇಳಿಕೆ ನೀಡಿದ್ದಾರೆ. ಉಗ್ರಗಾಮಿಗಳು ರಾಹುಲ್ ಗಾಂಧಿಯ ದೇಹವನ್ನು ಛಿದ್ರ ಛಿದ್ರ ಮಾಡಿದರೆಂದು ಹೇಳಿಕೆ ನೀಡಿದ್ದಾರೆ.

ಉಗ್ರರು ಇಂದಿರಾ ಗಾಂಧಿಯನ್ನು ಕೊಂದರು. ನಂತರ ರಾಹುಲ್ ಗಾಂಧಿಯ ದೇಹವನ್ನೂ ಛಿದ್ರ ಛಿದ್ರಗೊಳಿಸಿದರು. ಕಾಂಗ್ರೆಸ್ ನಾಯಕರು ಪಕ್ಷಕ್ಕಾಗಿ ತನ್ನದೇ ಆದ ತ್ಯಾಗ ಮಾಡಿದ್ದಾರೆ ಎಂದರು.

ಕಲಬುರಗಿಯ ಭಾವಸಾರ ಕ್ಷತ್ರೀಯ ಸಮಾಜದ ಸಭಾ ಭವನದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.
ರಾಜೀವ್ ಗಾಂಧಿ ಎನ್ನುವ ಬದಲಿಗೆ ರಾಹುಲ್ ಗಾಂಧಿ ಎಂದ ಖರ್ಗೆ ಆ ಬಳಿಕ ತಮ್ಮ ಮಾತಿನ ತಪ್ಪನ್ನು ಸರಿಪಡಿಸುವ ಗೊಡವೆಗೂ ಹೋಗಲಿಲ್ಲ.


 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಮೋದಿ ಪರ ಪ್ರಚಾರಕ್ಕೆ ಸಾಪ್ಟ್ ವೇರ್ ಉದ್ಯೋಗಿ ಮಾಡಿದ್ದೇನು?

ದಿನದಿಂದ ದಿನಕ್ಕೆ ಪ್ರಧಾನಿ ಮೋದಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೆ ಇದ್ದಾರೆ. ಸಾಫ್ಟವೇರ್ ಕಂಪನಿಯಲ್ಲಿ ...

news

ಸಿ.ಟಿ.ರವಿಗೆ ಘೇರಾವ್, ತರಾಟೆ

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಶಾಸಕ ಸಿ. ಟಿ. ರವಿಗೆ ಘೇರಾವ್ ಹಾಕಿದ ಘಟನೆ ...

news

ಚುನಾವಣೆ ಮುಗಿಯೋವರ್ಗೂ ಸುಮ್ನೆ ಇರ್ತಿನಿ ಅಂತ ಬಿಜೆಪಿ ಶಾಸಕ ಹೇಳಿದ್ಯಾಕೆ?

ಲೋಕಸಭಾ ಚುನಾವಣೆ ಮುಗಿಯುವವರೆಗೂ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಎಲೆಕ್ಷನ್ ...

news

ಎಲೆಕ್ಷನ್ ಆದ್ಮೇಲೆ ಕಾಂಗ್ರೆಸ್ ನವರ ಅಡ್ರೆಸ್ ಇರಲ್ಲ…

ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ನವರ ಅಡ್ರೆಸ್ ಇರಲ್ಲ. ಚುನಾವಣೆಯಲ್ಲಿ ಕೈ ನಾಯಕರಿಗೆ ಜನರು ತಕ್ಕ ಪಾಠ ...