ಸ್ಕೇಟಿಂಗ್ ಯುವಕರಿಂದ ಓಟ್ ಹಾಕುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಟೀ ಶರ್ಟ್ ಹಾಗೂ ಸ್ಟೇಟಿಂಗ್ ತೊಟ್ಟು ವಿನೂತನವಾಗಿ ಓಟ್ ಹಾಕುವಂತೆ ಮನವಿ ಮಾಡಲಾಗುತ್ತಿದೆ.ಮೈಸೂರಿನ ಸಿದ್ದಾರ್ಥ ಲೇಔಟ್, ನಜರ್ ಬಾದ್, ಟೌನ್ ಹಾಲ್, ಮೆಡಿಕಲ್ ಕಾಲೇಜು, ಅರಸು ಬೋರ್ಡಿಂಗ್ ಶಾಲೆ, ಡಿಸಿ ಆಫೀಸ್, ಶ್ರೀ ರಾಂಪೇಟೆ ಮೈಸೂರು ಡೈರಿ ಸುತ್ತಾ ಮುತ್ತಾ ಓಟ್ ಜಾಗೃತಿ ಮಾಡಲಾಯಿತು.ಭಾರತದ ಪ್ರಜೆಯಾಗಿ ಮತದಾನ ಮಾಡಬೇಕು. ಪ್ರತಿಯೊಬ್ಬರು ಓಟ್ ಮಾಡ ಬೇಕು. ನಮ್ಮ ತಂಡ ಎಲ್ಲರು ತಪ್ಪದೇ ಮತದಾನ