[$--lok#2019#state#karnataka--$] ಗಣಿ ನಾಡು ಬಳ್ಳಾರಿಯಲ್ಲಿ(ಪರಿಶಿಷ್ಟ ಪಂಗಡ) ಕೈ-ಕಮಲ ನಡುವೆ ನೇರ ಕುಸ್ತಿ. 2019ರ ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದ ಕಾಂಗ್ರೆಸ್ ನ ವಿ.ಎಸ್.ಉಗ್ರಪ್ಪ ಹಾಗೂ ಬಿಜೆಪಿಯ ವೈ.ದೇವೇಂದ್ರಪ್ಪ ನಡುವೆ ನೇರ ಸ್ಪರ್ಧೆ ಇದೆ. 2018ರ ಉಪಚುನಾವಣೆಯಲ್ಲಿ ಮೈತ್ರಿ ಸರಕಾರದ ಬೆಂಬಲದಿಂದ ಉಗ್ರಪ್ಪ 2,43,161 ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದರು. ಜೆ.ಶಾಂತಾ ಬಿಜೆಪಿಯಿಂದ ಪರಾಭವಗೊಂಡಿದ್ದರು. ಈ ಬಾರಿ ಕಾಂಗ್ರೆಸ್ ನ ಉಗ್ರಪ್ಪ ವಿರುದ್ಧ ಟಿಕೆಟ್ ಗಾಗಿಯೇ ಬಿಜೆಪಿ