[$--lok#2019#state#karnataka--$] ಮರಾಠಿ ಪ್ರಭಾವ ಇರೋ ಚಿಕ್ಕೋಡಿ ನೆಲದಲ್ಲಿ 2019 ರ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ಮೆಗಾಫೈಟ್ ಗೆ ಮುಂದಾಗಿವೆ. ಒಮ್ಮೆ ಸೋತು, ಕಳೆದ ಬಾರಿ ಗೆದ್ದಿದ್ದ ಕಾಂಗ್ರೆಸ್ ನ ಪ್ರಕಾಶ ಹುಕ್ಕೇರಿ ಹಾಗೂ ಬಿಜೆಪಿಯಿಂದ ಅಣ್ಣಾಸಾಹೇಬ ಜೊಲ್ಲೆ ಕಣದಲ್ಲಿದ್ದಾರೆ. 2014 ರಲ್ಲಿ ಕಾಂಗ್ರೆಸ್ ನ ಪ್ರಕಾಶ ಹುಕ್ಕೇರಿಯವರು ಬಿಜೆಪಿಯ ರಮೇಶ ಕತ್ತಿ ವಿರುದ್ಧ 3003 ಮತಗಳ ಅಂತರರಿಂದ ಗೆದ್ದಿದ್ದರು. ಜೆಡಿಎಸ್ ಪ್ರಭಾವ ಇರದ ಕ್ಷೇತ್ರದಲ್ಲಿ