[$--lok#2019#state#karnataka--$] ಕೋಟೆ ನಾಡು ಖ್ಯಾತಿಯ ಚಿತ್ರದುರ್ಗದಲ್ಲಿ 2019ರ ಲೋಕ ಅಖಾಡದಲ್ಲಿ ಕೈ-ಕಮಲ ನಡುವೆ ಮೆಗಾ ಯುದ್ಧ ನಡೆಯುತ್ತಿದೆ. ಬಿಜೆಪಿಯಿಂದ ಎ.ನಾರಾಯಣಸ್ವಾಮಿ ಹಾಗೂ ಮೈತ್ರಿ ಪಕ್ಷದಿಂದ ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ಅಖಾಡದಲ್ಲಿದ್ದಾರೆ. 2014ರಲ್ಲಿ ಕಾಂಗ್ರೆಸ್ ನ ಬಿ.ಎನ್.ಚಂದ್ರಪ್ಪನವರು ಬಿಜೆಪಿಯಿಂದ ಸ್ಪರ್ಧಿಸಿದ್ದ ಜನಾರ್ದನ ಸ್ವಾಮಿಯವರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಪಾಳೆಪಟ್ಟು ರಕ್ಷಣೆ, ವಿಸ್ತರಣೆಗೆ ಕಾದಾಟ ನಡೆಸಿರುವ ಇತಿಹಾಸ ಕೋಟೆ ನಾಡಿಗೆ ಇದೆ. ಈ ಕ್ಷೇತ್ರ ಕೈವಶಕ್ಕೆ