[$--lok#2019#state#karnataka--$] ನೀರಿನ ಸಮಸ್ಯೆಯನ್ನು ಜ್ವಲಂತವಾಗಿಟ್ಟು ಅದರಲ್ಲಿ ರಾಜಕೀಯ ನಡೆಯುತ್ತಿರುವುದು ಈ ಕ್ಷೇತ್ರದ ದುರ್ದೈವ. ಕಾಂಗ್ರೆಸ್-ಬಿಜೆಪಿ ನೇರ ಫೈಟ್ ಇಲ್ಲಿದೆ. 2019 ರ ಲೋಕ ಕದನದಲ್ಲಿ ಕಾಂಗ್ರೆಸ್ ನಿಂದ ಹಾಲಿ ಸಂಸದ ಕೆ.ಹೆಚ್.ಮುನಿಯಪ್ಪ, ಬಿಜೆಪಿಯಿಂದ ಎಸ್.ಮುನಿಸ್ವಾಮಿ ಕಣದಲ್ಲಿದ್ದಾರೆ. ದಲಿತ, ಹಿಂದುಳಿದ ಲೆಕ್ಕಾಚಾರ ಇಲ್ಲಿ ಭಲೇ ಜೋರು. ಈವರೆಗೆ ನಡೆದ 16 ಚುನಾವಣೆಗಳಲ್ಲಿ 15 ರಲ್ಲಿ ಕೈ ಪಡೆ ಗೆಲುವು ದಾಖಲು ಮಾಡಿದೆ. ಇದು ಕಾಂಗ್ರೆಸ್ ನ ಭದ್ರಕೋಟೆ. 1991ರಿಂದ ಕೆ.ಹೆಚ್.ಮುನಿಯಪ್ಪರದ್ದೇ