[$--lok#2019#state#karnataka--$] ಕೊಪ್ಪಳ ಲೋಕಸಭೆ ಮತಕ್ಷೇತ್ರದಲ್ಲಿ 2019 ರ ಈ ಬಾರಿಯ ಕದನದಲ್ಲಿಯೂ ಕಾಂಗ್ರೆಸ್ – ಬಿಜೆಪಿ ನೇರ ಎದುರಾಳಿಗಳು. ಹಿಟ್ನಾಳ್ ಮತ್ತು ಕರಡಿ ಕುಟುಂಬಗಳೇ ಇಲ್ಲಿನ ಮೂರು ದಶಕಗಳ ರಾಜಕೀಯ ವೈರಿಗಳ. ಬೇರೆ ಅಭ್ಯರ್ಥಿಗಳಿಗೆ ಆಸ್ಪದವೇ ಇಲ್ಲಿಲ್ಲ. ಈ ಬಾರಿ ಕೊನೆ ಗಳಿಗೆಯಲ್ಲಿ ಟಿಕೆಟ್ ಪಡೆದಿರುವ ಸಂಗಣ್ಣ ಕರಡಿ ಬಿಜೆಪಿಯಿಂದ ಮತ್ತೊಮ್ಮೆ ಸಂಸತ್ ಪ್ರವೇಶಿಸಲು ಸಜ್ಜಾಗಿದ್ದಾರೆ. ಆದರೆ ಕರಡಿ ಕುಣಿತಕ್ಕೆ ಬ್ರೇಕ್ ಹಾಕಲು ಕೈ ಪಡೆಯಿಂದ ರಾಜಶೇಖರ್ ಹಿಟ್ನಾಳ್