[$--lok#2019#state#karnataka--$] ಪ್ರಬುದ್ಧ ಮತದಾರರನ್ನು ಹೊಂದಿರುವ ದಕ್ಷಿಣಕನ್ನಡ ಲೋಕಸಭೆ ಕ್ಷೇತ್ರದಲ್ಲಿ 2019 ರ ಕದನದಲ್ಲಿ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ಬಿರುಸು ಸ್ಪರ್ಧೆ ಇದೆ. ಬಿಜೆಪಿಯಿಂದ ನಳಿನ್ ಕುಮಾರ ಕಟೀಲ್ ಹಾಗೂ ಮೈತ್ರಿ ಕೂಟದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಿಥುನ್ ರೈ ಅಖಾಡದಲ್ಲಿದ್ದಾರೆ. ಎರಡು ಬಾರಿ ಜಯ ದಾಖಲು ಮಾಡಿರುವ ಬಿಜೆಪಿಯ ನಳಿನ್ ಕುಮಾರ ಕಟೀಲ್ ಹ್ಯಾಟ್ರಿಕ್ ಕನಸಿನಲ್ಲಿದ್ದಾರೆ. ಮೋದಿ ಹವಾದಲ್ಲಿ ಗೆಲುವಿನ ಜಪ ಮಾಡುತ್ತಿದ್ದಾರೆ. ಇನ್ನು ಕೈ ಪಡೆಯ ಮಿಥುನ್