[$--lok#2019#state#karnataka--$] ಮೋದಿ ಅಲೆಯಲ್ಲಿರುವ ಈ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಬಿರುಸಿನ ಅಖಾಡದಲ್ಲಿ 2019ರ ಚುನಾವಣೆಗೆ ಮತದಾನ ನಡೆದಿದೆ. ಹಿಂದುತ್ವದ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಉತ್ತರ ಕನ್ನಡ ಹಾಲಿ ಬಿಜೆಪಿ ಸಂಸದ, ಕೇಂದ್ರ ಸಚಿವ ಸಚಿವ ಅನಂತಕುಮಾರ ಹೆಗಡೆ ಮತ್ತು ಜೆಡಿಎಸ್ ನಿಂದ ಆನಂದ ಅಸ್ನೋಟಿಕರ್ ಕಣದಲ್ಲಿದ್ದಾರೆ. ಹಿಂದುತ್ವದ ಗಾಳಿ ಇಲ್ಲಿ ಬಲವಾಗಿದ್ದು ಮೋದಿ ಅಲೆ ಕೆಲಸ ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಕ್ಷೇತ್ರವಾಗಿತ್ತು. ಬರ ಬರುತ್ತಾ ಬಿಜೆಪಿ ತನ್ನ ನೆಲೆಯನ್ನಾಗಿಸಿಕೊಂಡು