ಮೋದಿ ಪರ ಪ್ರಚಾರ ಮಾಡಿದ ಮಾಧ್ಯಮದ ಮುಖ್ಯಸ್ಥರನ್ನು ಜೈಲಿಗೆ ಕಳಿಸ್ತೇನೆ: ಕೇಜ್ರಿವಾಲ್ ಗುಡುಗು

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಮೋದಿಯನ್ನು ಉತ್ತುಂಗಕ್ಕೆ ಏರಿಸಿದ್ದೇ ಮೀಡಿಯಾ. ಇದಕ್ಕಾಗಿ ಮೀಡಿಯಾ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದು, ಮೋದಿ ಮೀಡಿಯಾವನ್ನು ಖರೀದಿಸಿದ್ದಾರೆ ಎಂದು ಆಮ್ ಆದ್ಮಿಯ ಕೇಜ್ರಿವಾಲ್ ಗುಡುಗಿದ್ದಾರೆ. ನಾಗ್ಪುರದಲ್ಲಿ ಡಿನ್ನರ್ ಪಾರ್ಟಿ ವೇಳೆ ಮಾಧ್ಯಮದ ವಿರುದ್ಧ ಕೇಜ್ರಿವಾಲ್ ಹರಿಹಾಯ್ದಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಮಾಧ್ಯಮದ ಕೆಲವು ಮುಖ್ಯಸ್ಥರನ್ನು ಜೈಲಿಗೆ ಕಳಿಸುತ್ತೇನೆ ಎಂದು ಹೇಳಿದ್ದಾರೆ. ಮೋದಿ ಪರ ಪ್ರಚಾರ ಮಾಡಿದ್ದಕ್ಕಾಗಿ ಮಾಧ್ಯಮ ಭಾರೀ ಬೆಲೆ ತೆರಬೇಕಾಗುತ್ತದೆ.


ಇದರಲ್ಲಿ ಇನ್ನಷ್ಟು ಓದಿ :