ಎನ್‌ಡಿಟಿವಿ ಸಮೀಕ್ಷೆಯಲ್ಲಿ ಬಿಜೆಪಿ ಜಯಭೇರಿ, ಕಾಂಗ್ರೆಸ್ ಸೋಲು

ಶುಕ್ರವಾರ, 14 ಮಾರ್ಚ್ 2014 (17:39 IST)

PR
ಎನ್‌ಡಿಟಿವಿ ದೇಶಾದ್ಯಂತ 319 ಲೋಕಸಭೆ ಸ್ಥಾನಗಳಿಗೆ ನಡೆಸಿದ ಚುನಾವಣೆ ಪೂರ್ವ ಸಮೀಕ್ಷೆಯ ಫಲಿತಾಂಶ ಕೆಳಕಂಡಂತಿದೆ. ಕ್ರಮವಾಗಿ ರಾಜ್ಯಗಳು, ಎನ್‌ಡಿಎ ,ಯುಪಿಎ ,ಎಎಫ್ ,ಇತರೆ ಪಕ್ಷಗಳು ಪಡೆದ ಸ್ಥಾನ ಕೆಳಕಂಡಂತಿವೆ :
ಕರ್ನಾಟಕ 28 20 6 2 -
ತಮಿಳುನಾಡು 39 0 0 - 39
ಪ.ಬಂಗಾಳ 42 0 1 9 32
ರಾಜಸ್ಥಾನ 25 19 5 - 1
ನವದೆಹಲಿ 7 2 1 - 4
ಹರ್ಯಾಣ 10 7 3 - -
ಮಹಾರಾಷ್ಟ್ರ 48 33 12 - 3
ಮಧ್ಯಪ್ರದೇಶ 29 24 4 - 2
ಚತ್ತೀಸ್‌ಗಢ 11 9 2 - 1
ಗುಜರಾತ್ 26 23 3 - -
ಜಾರ್ಖಂಡ್ 14 6 4 - 4
ಬಿಹಾರ 40 23 11 5 1
ಒಟ್ಟು 319 166 52 16 85

ಒಟ್ಟು 319 ಸ್ಥಾನಗಳಿಗೆ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ 146 ಸ್ಥಾನಗಳಲ್ಲಿ ಜಯಗಳಿಸಿದರೆ, ಕಾಂಗ್ರೆಸ್ 40 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸೋಲಿನ ಸುಳಿಯಲ್ಲಿ ಸಿಲುಕಿದೆ. ಎಫ್‌ ಎಂದರೆ ಆಲ್ಟರ್ನೇಟ್ ಫ್ರಂಟ್ ಅಥವಾ ಪರ್ಯಾಯ ರಂಗ ಗಳಿಸುವ ಸ್ಥಾನಗಳಾಗಿವೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...